moon
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]moon
- ಚಂದ್ರ, ಶಶಿ, ಸೋಮ, ಇಂದು, ಭೂಮಿಯ ಉಪಗ್ರಹ,
- ತಂಗದಿರ, ತಣ್ಗದಿರ, ಚಳಿಗದಿರ, ಸಳಿಗದಿರ, ಕುಳಿರ್ಗದಿರ, ಕೋಡುಗದಿರ, ಇಂಗದಿರ, ಹಾಲ್ಗದಿರ, ಅಯ್ಕಿಲ್ಗದಿರ, ಬೆಳ್ಗದಿರ, ಬೆಳುಗದಿರ
- ಅಯ್ಕಿಲ್ವೆಳಗ, ನೀರಣುಗ, ತೆಳ್ವೆಳಗ, ತಂಬೆಳಗ, ಕುಳಿರ್ವೆಳಗ, ಹಾಲ್ಬೆಳಗ
- ಎರಲೆಗುರುಪ, ಎರಳೆಕುರುಪ, ಎರಳೆಗುರುಪ, ಎರಲೆಕುರುಪ
- ಇರುಳೆರೆಯ, ಇರುಳೆಱೆಯ, ತಣ್ಣಸಗೆಯ್ಯ, ತಣ್ಣಸಗಯ್ಯ, ನೂರೆಲೆವಗೆಯ, ಕುಳಿರ್ಗೆಯ್ಯ, ಕುಳಿರ್ಗಯ್ಯ, ನೆಯ್ದಿಲ್ಗೆಳೆಯ,
- ತಿಂಗಳ್, ತಿಂಗಳು, ಹೆರೆ, ಪೆರೆ, ಇರುಳಾಣ್ಮ, ಇರುಳರಸ, ತಂಗದಿರ್ವಟ್ಟ, ಜೊನ್ನೊಡಲ, ಆಳಿನೇಗಲ